
ಜನರಿಂದ ಕೇಳಲ್ಪಟ್ಟ ಪ್ರಶ್ನೆಗಳು
1) ಮಿಡ್ ಬ್ರೇನ್ ಆಕ್ಟಿವೇಶನ್ ನಿಂದ ಸೈಡ್ ಎಫೆಕ್ಟ ಏನಾದರೂ ಇದೆಯಾ?
ಇಲ್ಲ,ಮಿಡ್ ಬ್ರೇನ್ ಆಕ್ಟಿವೇಶನ್ ನಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ ಇರುವುದಿಲ್ಲ.ಕಾರಣ ಇಲ್ಲಿ ಯಾವುದೇ ರೀತಿಯ ಔಷಧಿ ಕೊಡುವುದಿಲ್ಲ,ಆಪರೇಶನ್ ಮತ್ತು ಇಂಜಕ್ಷನ್ನು ಕೊಡುವುದಿಲ್ಲ.
ಸಾವಿರಾರು ವರ್ಷಗಳಿಂದ ಇಡಿ ವಿಶ್ವವೇ ಪಾಲಿಸುತ್ತಿರುವ ಯೋಗ,ಪ್ರಾಣಾಯಾಮ,ಧ್ಯಾನ ಇವುಗಳ ಜೊತೆಗೆ ಸಂಗೀತವನ್ನು ಬಳಸಲಾಗುತ್ತದೆ.
2)ಕೆಲವು ದಿನ ಅಥವಾ ವರ್ಷಗಳ ನಂತರ ಮಿಡ್ ಬ್ರೇನ್‍ನ ಶಕ್ತಿ ಹೊರಟು ಹೋಗುತ್ತದೆಯೇ?
ಇಲ್ಲ,ಒಂದು ಸಲ ಮಿಡ್ ಬ್ರೇನ್ ತನ್ನ ಕಾರ್ಯವನ್ನು ನಿರ್ವಹಿಸಲು ಆರಂಭಿಸಿದರೆ,ಅದು ಜೀವನ ಪರ್ಯಂತ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ.ವಯಸ್ಸು ಹೆಚ್ಚಿದಂತೆ ಮೆದುಳಿನ ಸಾಮಥ್ರ್ಯವೂ ಹೆಚ್ಚಿ,ಮೆದುಳು ಹೆಚ್ಚಿನ ಕಾರ್ಯ ಕ್ಷಮತೆಯನ್ನು ತೊರಿಸುತ್ತದೆ.
3)ಮಿಡ್ ಬ್ರೇನ್ ನಮಗೆ ಹುಟ್ಟಿನಿಂದ ಇರುತ್ತದೆಯೇ?
ಹೌದು,ಮಿಡ್ ಬ್ರೇನ್ ಹುಟ್ಟಿನಿಂದ ನಮ್ಮಲ್ಲಿ ಇದ್ದರೂ ಇದು ಎಲ್ಲರಲ್ಲಿಯೂ ಕ್ರೀಯಾಶೀಲವಾಗಿರುವುದಿಲ್ಲ.ಆದರೆ ಇದನ್ನು ಕ್ರೀಯಾಶೀಲ ಗೊಳಿಸಿಕೊಂಡು ಶಬ್ದ,ಸ್ಪರ್ಷ,ವಾಸನೆ ಇತ್ಯಾದಿಗಳ ಸಾಮರ್ಥ ಹೆಚ್ಚುತ್ತದೆ.
ನೀವು ಮಿಡ್ ಬ್ರೇನ್ ಬ್ರಾಂಚ ತೆಗೆದುಕೊಳ್ಳಲು ಇಚ್ಚಿಸುತ್ತಿದ್ದೀರಾ?
• ನಿಮ್ಮ ಬಾಸ್ ನೀವೇ ಆಗಿರುತ್ತೀರಿ.
• ಜೀವನ ಪರ್ಯಂತ ನಮ್ಮ ಸಹಾಯ ಮತ್ತು ಸಹಕಾರ ಇರುತ್ತದೆ.
• ಶಿಕ್ಷಣ ಮತ್ತು ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸುವ ಗೌರವಯುತವಾದ ಸ್ವಯಂ ಉದ್ಯೋಗ.
• ಕೋರ್ಸ ಸಾಮಗ್ರಿಗಳನ್ನು ನಾವೇ ಕೊಡುತ್ತೇವೆ.
• ವಾರದಲ್ಲಿ ಒಂದು ದಿನ ಮಾತ್ರ ಕೆಲಸ
• ಹಣವನ್ನು ಗಳಿಸುವ ಸುಲಭ ಅವಕಾಶ.
• ಕಮ್ಮಿ ಹಣದಲ್ಲಿ ಹೆಚ್ಚು ಹಣ ಗಳಿಸುವ ಅವಕಾಶ.
• ಬೇರೆಯವರು ನಿಮ್ಮ ಊರಲ್ಲಿ ಆರಂಭಿಸುವ ಮೊದಲು ಆರಂಭಿಸಿರಿ.
ಕೂಡಲೆ ನಮ್ಮನ್ನು ಸಂಪರ್ಕಿಸಿ

Main Branch In Bagalkot
Asian Institute of Mid-Brain
Ganesh Nivas
Near Kenchamma Temple ,15 th cross
Vidyagiri -587102
Mob:9071156966








